ಸಾವರ್ಕರ್ ಕ್ಷಮೆ ಕೇಳಿದ ಬಗ್ಗೆ ಇತಿಹಾಸ, ದಾಖಲೆ ಇದೆ

  • Zee Media Bureau
  • Aug 22, 2022, 06:14 PM IST

ಸಾವರ್ಕರ್ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಫೈಟ್ ತಾರಕಕ್ಕೇರಿದೆ. ಈ ಮಧ್ಯೆ ಬ್ರಿಟಿಷರ ಬಳಿ ಕ್ಷಮೆ ಕೇಳಿದ ಸಾವರ್ಕರ್‌ ʻವೀರ' ಅಲ್ಲ. ಸಾವರ್ಕರ್‌ ಸಾಕಷ್ಟು ಬಾರಿ ಕ್ಷಮೆ ಕೇಳಿದ್ದಾರೆ. ಅಂತಹ ವ್ಯಕ್ತಿಯನ್ನು ವೀರ ಅಂತಾ ಹೇಳೋದು ತಪ್ಪು ಎಂದು ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿಕೆ ನೀಡಿದ್ದಾರೆ.

Trending News