ಬೆಳಗಾವಿ ಸುವರ್ಣಸೌಧ ಅಧಿವೇಶನಕ್ಕೆ ಸಾಲು ಸಾಲು ಪ್ರತಿಭಟನೆ ಬಿಸಿ

  • Zee Media Bureau
  • Dec 12, 2023, 04:34 PM IST

ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ. ಮಾಸಿಕ ಪಿಂಚಣಿ,ಕನ್ನಡ ಶಾಲೆ, ವಿವಿ ಸ್ಥಾಪನೆ, ಬಾಕಿ ಪಾವತಿ. ರೈತರಿಂದ ಹಕ್ಕು ಪತ್ರ, ವಿವಿ ಅಕ್ರಮ ನೇಮಕಾತಿ, ಮಾಸಿಕ ಗೌರವ . ಹೀಗೆ ವಿವಿಧ ಸಂಘಟನೆಗಳಿಂದ ಬೆಳಗಾವಿಯಲ್ಲಿ ಪ್ರತಿಭಟನೆ.

Trending News