ಕೊಡಗಿನಲ್ಲಿ ನಿಷೇಧಾಜ್ಞೆ- ಮಡಿಕೇರಿ ಚಲೋ ಮುಂದೂಡಿಕೆ

  • Zee Media Bureau
  • Aug 24, 2022, 01:43 PM IST

ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮಡಿಕೇರಿ ಚಲೋ ಕಾರ್ಯಕ್ರಮವನ್ನು ಕಾಂಗ್ರೆಸ್ ನಾಯಕರು ಮುಂದೂಡಿದ್ದಾರೆ. ಈ ಕುರಿತಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಅಧಿಕೃತ ಹೇಳಿಕೆ ನೀಡಿದ್ದಾರೆ.

Trending News