ಮತ್ತೊಂದು ಕಂಪನಿ ಜೊತೆ ವ್ಯಾಪಾರ ಕುದುರಿಸಿದ ಪ್ರೆಸ್ಟೀಜ್‌

  • Zee Media Bureau
  • Jun 28, 2022, 11:28 AM IST

ಪ್ರತಿಷ್ಠಿತ ಗೃಹ ಉಪಯೋಗಿ ವಸ್ತುಗಳ ಸಂಸ್ಥೆಯಾದ ಪ್ರೆಸ್ಟೀಜ್‌ ಇದೀಗ ಮತ್ತೊಂದು ಕಂಪನಿ ಜೊತೆ ವ್ಯಾಪಾರ ವಹಿವಾಟಿನ ಸಂಬಂಧ ಕುದುರಿಸಿಕೊಂಡಿದೆ. ಪ್ರೆಸ್ಟೀಜ್‌ ಸಂಸ್ಥೆ, ಅಲ್ಟ್ರಾ ಪ್ರೆಶ್‌ ಮಾಡ್ಯೂಲರ್‌ ಸಲೂಷನ್ಸ್‌  ಜೊತೆ ಹೊಸ ಒಡಂಬಡಿಕೆ ಮಾಡಿಕೊಂಡಿದೆ. 

Trending News