ಮಳವಳ್ಳಿ ಮತ್ತು ನಾಗಮಂಗಲ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧತೆ

  • Zee Media Bureau
  • Feb 19, 2023, 02:56 AM IST

2023ರ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮಂಡ್ಯ ರಾಜಕಾರಣದ ಮೇಲೆ ಯುವ ಉದ್ಯಮಿಗಳ ಕಣ್ಣು. ಅದೃಷ್ಟ ಪರೀಕ್ಷೆಗಿಳಿಯಲು ಸಜ್ಜಾದ ಇಬ್ಬರು ಉದ್ಯಮಿಗಳು. ಮಳವಳ್ಳಿ ಮತ್ತು ನಾಗಮಂಗಲ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧತೆ.

Trending News