ರಾಜಧಾನಿ ಬೆಂಗಳೂರಿಗೆ ಕಾದಿದ್ಯಾ ಕರೆಂಟ್ ಶಾಕ್..?

  • Zee Media Bureau
  • Oct 12, 2023, 12:15 PM IST

ರಾಜ್ಯದಲ್ಲಿ ಶುರುವಾಯಿತು ಅನಧಿಕೃತ ಲೋಡ್ ಶೆಡ್ಡಿಂಗ್.. ಬೇಸಿಗೆ ಮುನ್ನವೇ ರಾಜಧಾನಿಯಲ್ಲಿ ಕಗ್ಗತ್ತಿಲಿನ ಆತಂಕ! ಕಳೆದ ಕೆಲ ದಿ‌ನದಿಂದ ರಾಜ್ಯದ ಹಲವೆಡೆ ಲೋಡ್‌ ಶೆಡ್ಡಿಂಗ್‌.. ವಿದ್ಯುತ್ ಸಮಸ್ಯೆಯಿಂದ ಬೆಂಗಳೂರು ಜನ ಹೈರಾಣು

Trending News