ಅವಶ್ಯವಿರುವ ಚಿಕಿತ್ಸೆ ಕೊಡುವಂತೆ ಪಿಎಂ ಹೇಳಿದ್ದಾರೆ

  • Zee Media Bureau
  • Jan 1, 2023, 04:23 PM IST

ಸಿದ್ಧೇಶ್ವರ ಶ್ರೀಗಳಿಗೆ ಆಕ್ಸಿಜನ್ ಕಡಿಮೆ ಆಗಿದೆ ಎಂದಾಗ ನಾನು ಸಿಎಂ ಧಾವಿಸಿ ಬಂದಿದ್ದೇವೆ. ಶ್ರೀಗಳು ಚೆನ್ನಾಗಿಯೇ ಇದ್ರು. ಏನಾಗಿದೆ ಎಂದು ಪ್ರಧಾನಿ ಆತಂಕಕ್ಕೀಡಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹೇಳಿದ್ದಾರೆ..

Trending News