ದೆಹಲಿಗೆ ನಮೋ ವಾಪಸ್!

  • Zee Media Bureau
  • Jun 22, 2022, 08:16 AM IST

ಎರಡು ದಿನಗಳ ರಾಜ್ಯ ಪ್ರವಾಸ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ವಾಪಾಸ್ ಮರಳಿದರು. ಮೈಸೂರಿನ ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಬಳಿಕ ಮೈಸೂರು ಒಡೆಯರ ರಾಜಮನೆತನದ ರಾಜಾದಿತ್ಯ ಸ್ವೀಕರಿಸಿ ದೆಹಲಿಗೆ ವಾಪಸ್‌  ಆಗಿದ್ದಾರೆ.

Trending News