ಅವನ ವಿಚಾರ ಮಾತನಾಡಕ್ಕೂ ನಾಚಿಕೆಯಾಗುತ್ತೆ

  • Zee Media Bureau
  • Mar 9, 2023, 04:51 PM IST

ಜನಾರ್ದನ ರೆಡ್ಡಿ ಒಬ್ಬ ದೊಡ್ಡ ದರೋಡೆಕೋರ. ಅವನ ವಿಚಾರ ಮಾತನಾಡಕ್ಕೂ ನಾಚಿಕೆಯಾಗುತ್ತೆ ಎಂದು KJP ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ವಾಗ್ದಾಳಿಸಿದ್ದಾರೆ. ಅವನ ಹತ್ರ ಕರ್ನಾಟಕದ ಮಣ್ಣು ಲೂಟಿ ಮಾಡಿದ ದುಡ್ಡಿದೆ. ರೆಡ್ಡಿ ಬಗ್ಗೆ ಜನರಿಗೆ ಗೊತ್ತಿದೆ ಅವರೇ ಬುದ್ಧಿ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ. 

Trending News