ಇಫ್ತಿಯಾರ್ ಕೂಟದಲ್ಲಿ ಭರ್ಜರಿ ಬಾಡೂಟ ಸವಿದ ಸಿದ್ದರಾಮಯ್ಯ

  • Zee Media Bureau
  • Apr 18, 2022, 02:48 PM IST

 ಮೈಸೂರಿನಲ್ಲಿ ಮುಸ್ಲಿಂ ಬಾಂಧವರು ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಬಾಗಿಯಾದ ಮಾಜಿ ಸಿಎಂ ಸಿದ್ದರಾಮಯ್ಯ‌ ಭರ್ಜರಿ ಬಾಡೂಟ ಸವಿದರು. 

Trending News