ಲೋಕಾಯುಕ್ತಕ್ಕೆ ಮೂಲ ಸೌಕರ್ಯ ನೀಡುವಲ್ಲಿ ಸರ್ಕಾರದ ಮಲತಾಯಿ ಧೋರಣೆ..?

  • Zee Media Bureau
  • Mar 15, 2023, 05:04 PM IST

 ಲೋಕಾಯುಕ್ತಕ್ಕೆ ಮರುಜೀವ ಬಂದು ಆರು ತಿಂಗಳು..! ಆದ್ರೆ ಮೂಲಸೌಕರ್ಯ ನೀಡುವಲ್ಲಿ ಸರ್ಕಾರ ವಿಫಲ..? ಬಹುತೇಕ ಅಧಿಕಾರಿಗಳಿಗೆ ಉಸಿರುಗಟ್ಟುವ ಪರಿಸ್ಥಿತಿ ಆರೋಪ. ಲೋಕಾಯುಕ್ತಕ್ಕೆ ಸರ್ಕಾರದಿಂದ ಮಲತಾಯಿ ಧೋರಣೆ..? ಮೂಲಸೌಕರ್ಯ ನೀಡುವಲ್ಲಿ  ಕರಾಳ ಮುಖ ಅನಾವರಣ. 

Trending News