ಓರ್ವನನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು

  • Zee Media Bureau
  • Jun 28, 2024, 03:26 PM IST

NEET ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಂಡಿದೆ.. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸ್ತಿರೋ ಸಿಬಿಐ ಮೊದಲ ಬಾರಿಗೆ ಓರ್ವ ಆರೋಪಿಯನ್ನು ಬಂಧಿಸಿದೆ. ಮನೀಶ್‌ ಪ್ರಕಾಶ್‌ ಬಂಧಿತ ಆರೋಪಿ.

Trending News