ಬಿಜೆಪಿ ಕಾರ್ಯಕ್ರಮಕ್ಕೆ ನಾರಾಯಣಗೌಡ ಗೈರು

  • Zee Media Bureau
  • Jun 24, 2023, 09:08 PM IST

ಬಿಜೆಪಿ ಸೋಲಿನಿಂದ ನಾವು ಹೊರ ಬಂದಿದ್ದೆ ಹೆಚ್ಚು ಇಂತ ಸೋಲು ಆಗುತ್ತೆ ಎಂದು ಯಾರು ತಿಳಿದಿರಲಿಲ್ಲ ನಿರೀಕ್ಷೆಗಿಂತ ಸೋಲು ಆದಾಗ ಎದ್ದು ಬರಲು ಆಗಲ್ಲ ಮಂಡ್ಯದಲ್ಲಿ ಬಿಜೆಪಿ ನಾಯಕ ಸದಾನಂದಗೌಡ ಹೇಳಿಕೆ ನಾರಾಯಣಗೌಡ ಗೈರು ಹಾಜರಿ ಬಗ್ಗೆ ಪ್ರಶ್ನಿಸಿದ್ದ ಸದಾನಂದಗೌಡ

Trending News