ಒಂದು ಕಡೆ ಉಚಿತ ವಿದ್ಯುತ್ ಎನ್ನುತ್ತಾರೆ

  • Zee Media Bureau
  • Jun 19, 2023, 06:49 PM IST

ಇನ್ನೊಂದೆಡೆ ವಿದ್ಯುತ್ ಬಿಲ್‌ನಲ್ಲಿ ವಂಚನೆ ಬೆಂಗಳೂರಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ 15-20 ದಿನದಿಂದ ಜನ ವಿದ್ಯುತ್ ಬಿಲ್ ಚರ್ಚಿಸುತ್ತಿದ್ದಾರೆ ಸಾಮಾನ್ಯ ಜನರಿಗೂ 6 ಸಾವಿರ ವಿದ್ಯುತ್ ಬಿಲ್ ಬಂದಿದೆ ವಾಣಿಜ್ಯ ಕೈಗಾರಿಕಾ ಮಂಡಳಿ ಸಹ ಹೋರಾಟಕ್ಕೆ ಮಾಡ್ತಿದ್ದಾರೆ ಅವರ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಲಿದೆ

Trending News