ಅಮಿತ್ ಶಾ ಭೇಟಿ ಮಾಡಿದ ರಾಜ್ಯ ಬಿಜೆಪಿ ನಾಯಕರು

  • Zee Media Bureau
  • Feb 25, 2023, 12:18 PM IST

ಕರುನಾಡಿನಲ್ಲಿ ಕಮಲ ಅರಳಿಸಲು ಚಾಣಕ್ಯನ ಟಾಸ್ಕ್‌. ಅಮಿತ್ ಶಾ ಭೇಟಿ ಮಾಡಿದ ರಾಜ್ಯ ಬಿಜೆಪಿ ನಾಯಕರು. ಸಿಎಂ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಅರುಣ್ ಸಿಂಗ್, ಬಿ.ಎಲ್. ಸಂತೋಷ್, ಗೃಹ ಸಚಿವ ಆರಗ ಭೇಟಿ. ದೆಹಲಿಗೆ ತೆರಳುವ ಮುನ್ನ ನಾಯಕರ ಜೊತೆ ಶಾ ಮಹತ್ವದ ಚರ್ಚೆ. ರಾಜ್ಯ ಚುನಾವಣೆ ಗೆಲ್ಲುವ ಸಂಬಂಧ ಮಹತ್ವದ ಮಾತುಕತೆ. ಚುನಾವಣೆ ತಂತ್ರಗಳ ಬಗ್ಗೆ ಅಮಿತ್ ಶಾರಿಂದ ಸಲಹೆ ಸೂಚನೆ.

Trending News