ಗಂಡಸ್ಥನ ಇರಬೇಕು ಎಂದು ಶಾಸಕ ಯತ್ನಾಳ್‌ಗೆ ಸಂಸದ ಜಿಗಜಿಣಗಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಕೇಲವ ಭಾಷಣ ಮಾಡುವುದಲ್ಲ. ಯಾರು ಯಾರು ರೊಕ್ಕ ಹೊಡಿತಾರೆ ಎನ್ನುವುದು ಗೊತ್ತು. ರೊಕ್ಕಾ ಮುಂದಿಟ್ಟಾಗ ರೊಕ್ಕಾ ತಗೀಯಾ ಎಂದು ಹೇಳಬೇಕು. ನೈತಿಕತೆ ಇದ್ದಾಗ ಗಂಡಸ್ಥನ ಬರುತ್ತದೆ ಎಂದು ರಮೇಶ್ ಜಿಗಜಿಣಗಿ ಹೇಳಿದ್ದಾರೆ.
Section:
English Title:
MP Ramesh Jigajinagai talk About BJP MLA Basanagouda Patil Yatnal
Home Title:
ಶಾಸಕ ಯತ್ನಾಳ್‌ಗೆ ಜಿಗಜಿಣಗಿ ಪರೋಕ್ಷ ಟಾಂಗ್
IsYouTube:
No
YT Code:
https://vodakm.zeenews.com/vod/2804_ZK_VIJ_ramesh_jigajinagi_-_yatnal_.mp4/index.m3u8
Image:
Request Count:
1
Mobile Title:
ಶಾಸಕ ಯತ್ನಾಳ್‌ಗೆ ಜಿಗಜಿಣಗಿ ಪರೋಕ್ಷ ಟಾಂಗ್
Duration:
PT1M28S