ಸಚಿವ ವಿ.ಸೋಮಣ್ಣ ಮುನಿಸಿಗೆ ಹೈಕಮಾಂಡ್​​ ಮುಲಾಮು

  • Zee Media Bureau
  • Mar 16, 2023, 04:03 PM IST

ಸಚಿವ ವಿ.ಸೋಮಣ್ಣ ಮುನಿಸಿಗೆ ಹೈಕಮಾಂಡ್​​ ಮುಲಾಮು. ಅಮಿತ್ ಶಾ ಭೇಟಿ ಬಳಿಕ ಸಮಾಧಾನಗೊಂಡಿರುವ ಸೋಮಣ್ಣ. ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದ ಉಭಯ ನಾಯಕರು. BJP ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್​​​ ಜೊತೆಗೂ ಚರ್ಚೆ. ಸಂಧಾನ ಸಕ್ಸಸ್​​,​ ಬೆಂಗಳೂರಿನತ್ತ ಆಗಮಿಸುತ್ತಿರುವ ಸಚಿವ.

Trending News