ಮತದಾರರ ಪಟ್ಟಿ ಡಿಲೀಟ್ ಬಗ್ಗೆ ಸಚಿವ ಮುನಿರತ್ನ ಹೇಳಿದ್ದೇನು?

  • Zee Media Bureau
  • Dec 8, 2022, 03:39 PM IST

ಮತದಾರರ ಪಟ್ಟಿ ಡಿಲೀಟ್ ಮಾಡುವ ಕೀಳು ರಾಜಕೀಯ  ಮಾಡಲ್ಲ ಎಂದು ಬಿಜೆಪಿ ಸಚಿವ ಮುನಿರತ್ನ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ ಪಕ್ಷದಲ್ಲಿದ್ದಾಗ ನಿಮ್ಮ ನಡುವಳಿಕೆಗೆ ಬೇಸತ್ತು ಹೊರಬಂದಿದ್ದೇನೆ. ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ಸಾಮಾಜಿಕ ಸೇವೆ ಮಾಡೊಕ್ಕೆ ಬಂದಿದ್ದೇನೆ . ಸಂಸದ ಡಿಕೆ ಸುರೇಶ್ ಅವರ ಕ್ಷೇತ್ರಕ್ಕೆ ಕೊಡುಗೆ  ಏನು  ಅನ್ನೋದು ಮೊದಲು ಅವರು ಲಿಸ್ಟ್ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Trending News