ನಿನ್ನೆ ವಿಚಾರಣೆಗೆ ಗೈರಾಗಿರುವ BMRCL ಎಂಡಿ

  • Zee Media Bureau
  • Jan 20, 2023, 10:38 PM IST

ಮೆಟ್ರೋ ಪಿಲ್ಲರ್ ಬಿದ್ದು ತಾಯಿ, ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ BMRCL ಎಂಡಿ ಅಂಜುಂ ಪರ್ವೇಜ್‌ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. BMRCL ಎಂಡಿ ಪರ್ವೇಜ್ ಸೇರಿ 15 ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ.

Trending News