ಮ್ಯಾಕ್ಸ್ ಚಿತ್ರದ ಆಡಿಯೋ ರಿಲೀಸ್ ನಲ್ಲಿ ಕ್ಷಮೆಯಾಚಿಸಿದ ಕಿಚ್ಚ ಸುದೀಪ

  • Zee Media Bureau
  • Dec 18, 2024, 04:45 PM IST

ಬಹು ನಿರೀಕ್ಷಿತ ಮ್ಯಾಕ್ಸ್ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರ ತಡವಾಗಿ ತೆರೆಗೆ ಬರುತ್ತಿರುವುದಕ್ಕೆ ಕ್ಷಮೆಯಾಚಿಸಿದ ಕಿಚ್ಚ ಸುದೀಪ. ಲೇಟ್ ಆದರೂ ಲೇಟೆಸ್ಟ್ ಆಗಿ ಬರುತ್ತಿದ್ದೇವೆ ಎಂದ ಕಿಚ್ಚ.

Trending News