ಖತರ್ನಾಕ್ ಕಳ್ಳರು ಅಂದರ್

  • Zee Media Bureau
  • Jun 3, 2022, 11:12 AM IST

ಕಳೆದ ಮೇ ತಿಂಗಳ 25ರ ರಾತ್ರಿ 8 ಗಂಟೆ ಸುಮಾರಿಗೆ ಮೂವರು ನೈಟಿ ಧರಿಸಿ ಆರ್‌ಆರ್‌ ನಗರದ ಮಣಪ್ಪುರಂ ಫೈನಾನ್ಸ್ ಕಂಪನಿ ಒಳನುಗ್ಗಿದ್ರು. ಲಾಕರ್ ಓಪನ್ ಮಾಡುವಷ್ಟರಲ್ಲಿ ಸೈರನ್ ಮೊಳಗಿತ್ತು. ತಕ್ಷಣ ಮೂವರು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಇದೀಗ ಈ ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 

Trending News