ನಮಗೇ ನೀರಿಲ್ಲ, ನೀರು ಕೊಡಿ ಅಂದ್ರೆ ಹೇಗೆ..?

  • Zee Media Bureau
  • Sep 22, 2023, 02:03 PM IST

 ತಮಿಳುನಾಡಿಗೆ ಕಾವೇರಿ ನೀರು ಆದೇಶ ವಿಚಾರ. ನಮಗೇ ನೀರಿಲ್ಲ, ನೀರು ಕೊಡಿ ಅಂದ್ರೆ ಹೇಗೆ..? ಕೇಂದ್ರ ಮಧ್ಯಪ್ರವೇಶ ಮಾಡಿ ವಾಸ್ತವಾಂಶ ಅರಿಯಬೇಕು. ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ. ಚಿತ್ರದುರ್ಗದಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿಕೆ . ಇದಕ್ಕೆ ಪಕ್ಷಾತೀತವಾಗಿ ಎಲ್ಲಾ ಶಾಸಕರ ಬೆಂಬಲ ಇದೆ. ಬಂಗಾರಪ್ಪ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದರು. ಆಗ ನೀರಿರಲಿಲ್ಲ, ಈಗ ಪರಿಸ್ಥಿತಿ ಅದಕ್ಕಿಂದ ಕೆಟ್ಟದಾಗಿದೆ. ಚಿತ್ರದುರ್ಗದಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿಕೆ

Trending News