ಇಂದು ಸಂಸತ್‌ನಲ್ಲಿ ಪೇಪರ್‌ ಲೀಕ್‌ ಹಗರಣದ ಸದ್ದು

  • Zee Media Bureau
  • Jun 28, 2024, 03:10 PM IST

ಇಂದಿನಿಂದ ಸಂಸತ್‌ ಕಲಾಪ ಕಾವೇರಲಿದೆ.. ಇಂದು ಸಂಸತ್‌ನಲ್ಲಿ ಪೇಪರ್‌ ಲೀಕ್‌ ಹಗರಣ ಸದ್ದು ಮಾಡಲಿದೆ. ಸಂಸತ್‌ನಲ್ಲಿ NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಸ್ತಾಪ ಮಾಡೋದಕ್ಕೆ ಇಂಡಿಯಾ ಮೈತ್ರಿ ಕೂಡಾ ನಿರ್ಧಾರ ಮಾಡಿದೆ.

Trending News