ಕೆಆರ್ಎಸ್ ಗ್ರಾಮದ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ

  • Zee Media Bureau
  • Nov 29, 2022, 05:39 PM IST

ಕೆಆರ್ಎಸ್  ಬೃಂದಾವನದಲ್ಲಿ ಆತಂಕ ಮೂಡಿಸಿದ್ದ ಚಿರತೆ. ಪಕ್ಕದ ಕೆ.ಆರ್.ಎಸ್ ಗ್ರಾಮದ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ. ನಾಯಿ ಹಿಡಿಯಲು ಬಂದ ಚಿರತೆಯ ದೃಶ್ಯ ಮೊಬೈಲ್‌ನಲ್ಲಿ ಸೆರೆ.

Trending News