ಸಾರಿಗೆ ಇಲಾಖೆಗೆ ಬಿಸಿ ಮುಟ್ಟಿಸಿದ ಕೋರ್ಟ್‌

  • Zee Media Bureau
  • Jun 16, 2022, 04:50 PM IST

ದಾವಣಗೆರೆ ನಗರದ KSRTC ಬಸ್ ನಿಲ್ದಾಣದಲ್ಲಿ ಪರಿಹಾರ ನೀಡದ 2 ಸರ್ಕಾರಿ ಬಸ್‌ಗಳನ್ನು ಜಪ್ತಿ ಮಾಡಲಾಗಿದೆ. ಅಪಘಾತ ಸಂಬಂಧ ಪರಿಹಾರ ನೀಡಬೇಕೆಂದು  ಕೋರ್ಟ್ 3 ವರ್ಷದ ಹಿಂದೆ ಆದೇಶ ನೀಡಿತ್ತು. ಆದರೆ ಈವರೆಗೂ ಪರಿಹಾರ ನೀಡಿರಲಿಲ್ಲ.. 1.32  ಕೋಟಿ ರೂ. ಮೃತರ ಕುಟುಂಬಕ್ಕೆ ಪರಿಹಾರ ಬಾಕಿ ಹಿನ್ನೆಲೆಯಲ್ಲಿ ಬಸ್‌ ಸೀಜ್‌ ಮಾಡಲಾಗಿದೆ. 

Trending News