ಕೆಆರ್‌ಎಸ್‌ ಡ್ಯಾಂಗೆ ಭಾರೀ ಪ್ರಮಾಣದ ನೀರಿನ ಒಳ ಹರಿವು

  • Zee Media Bureau
  • Jul 16, 2024, 06:56 PM IST

ಕೆಆರ್‌ಎಸ್‌ ಡ್ಯಾಂಗೆ ಭಾರೀ ಪ್ರಮಾಣದ ನೀರಿನ ಒಳ ಹರಿವು. 20 ಸಾವಿರ ಕ್ಯೂಸೆಕ್‌ಗೂ ಹೆಚ್ಚಾದ ಒಳ ಹರಿವಿನ ಪ್ರಮಾಣ. ಪುನರ್ವಸು ಮಳೆಗೆ ಬಹುತೇಕ KRS ಡ್ಯಾಂ ಭರ್ತಿ ಸಾಧ್ಯತೆ.

Trending News