ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ

  • Zee Media Bureau
  • Jul 16, 2024, 12:07 PM IST

ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನಲೆ
ಕೆಆರ್‌ಎಸ್‌ ಡ್ಯಾಂಗೆ ಭಾರೀ ಪ್ರಮಾಣದ ನೀರಿನ ಒಳ ಹರಿವು
20 ಸಾವಿರ ಕ್ಯೂಸೆಕ್‌ಗೂ ಹೆಚ್ಚಾದ ಒಳ ಹರಿವಿನ ಪ್ರಮಾಣ
ಪುನರ್ವಸು ಮಳೆಗೆ ಬಹುತೇಕ KRS ಡ್ಯಾಂ ಭರ್ತಿ ಸಾಧ್ಯತೆ

Trending News