60 ಎಕರೆ ಜಮೀನು ನದಿ ಪಾಲು

  • Zee Media Bureau
  • Jul 19, 2022, 03:38 PM IST

ಕೃಷ್ಣಾ ನದಿ ಹೊಡತಕ್ಕೆ ಬೆಳಗಾವಿಯ ಅಥಣಿ ತಾಲೂಕಿನ ಸವದಿ ದರ್ಗಾ, ಜನವಾಡ ಗ್ರಾಮದ ರೈತರು ಕಂಗಾಲಾಗಿದ್ದಾರೆ.  60 ಎಕರೆ ಜಮೀನು ನದಿ ಪಾಲಾಗಿದ್ದು, ರೈತರು ಪರದಾಡುವಂತಾಗಿದೆ. ಸರ್ಕಾರ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 40 ರೈತ ಕುಟುಂಬಗಳು ಬೀದಿಪಾಲಾಗಿವೆ.

Trending News