ಚಿತ್ರದ ಹಾಡು ಹೇಳಿ ಬೊಮ್ಮಾಯಿಗೆ ಕಿಚ್ಚ ಸುದೀಪ್‌ ಬೆಂಬಲ

  • Zee Media Bureau
  • Apr 20, 2023, 03:06 AM IST

ತಮ್ಮ ಚಿತ್ರದ ಹಾಡು ಹೇಳಿ ಬೊಮ್ಮಾಯಿಗೆ ಸುದೀಪ್‌ ಬೆಂಬಲ. ʻಗೆದ್ದೇ ಗೆಲ್ಲುವೆವು ಒಂದು ದಿನ.. ಗೆಲ್ಲಲೇಬೇಕು ಒಳ್ಳೆತನʼ ಹಾಡು ಹಾಡಿದ ಕಿಚ್ಚ. ಬೊಮ್ಮಾಯಿ ಮಾಮ ಅವರಿಗೆ ನಿಮ್ಮ ಸಹಕಾರ ನೀಡಬೇಕು. ಬೊಮ್ಮಾಯಿ ಅವರಿಗೆ ನೀವು ಸೇವೆ ಮಾಡೋ ಅವಕಾಶ ನೀಡಿ ಎಂದು ಶಿಗ್ಗಾಂವಿ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್‌ ಮನವಿ ಮಾಡಿಕೊಂಡ್ರು

Trending News