ಮಹಾಮೇಳಾವ್‌ದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ

  • Zee Media Bureau
  • Dec 10, 2022, 01:48 PM IST

ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದೆ.. ಮಹಾಮೇಳಾವ್‌ದಲ್ಲಿ ಪಾಲ್ಗೊಳ್ಳುವಂತೆ ಮಹಾರಾಷ್ಟ್ರ ‌ನಾಯಕರಿಗೆ MES ‌ಆಹ್ವಾನ ನೀಡಿದೆ. ಡಿ.19ರಂದು ಬೆಳಗಾವಿಯ ಸುವರ್ಣ ‌ಸೌಧದಲ್ಲಿ ನಡೆಯಲಿರೋ ‌ಅಧಿವೇಶನ ನಡೆಯಲಿದೆ. ಅದೇ ದಿನ ಮಹಾಮೇಳಾವ್‌ಗೆ MES ಸಿದ್ಧತೆ ನಡೆಸಿದೆ.

Trending News