ವಿವಿಧ ನಿಗಮಗಳ ಸ್ಥಾಪನೆ ಘೋಷಣೆ

  • Zee Media Bureau
  • Feb 17, 2023, 04:46 PM IST

ಬೊಮ್ಮಾಯಿ ಸರ್ಕಾರದಿಂದ ಹೊಸ ಯೋಜನೆಗಳ ಘೋಷಣೆ ಸಾಧ್ಯತೆ ಇದೆ. ಅನ್ನಭಾಗ್ಯ, ಕ್ಷೀರಭಾಗ್ಯಗಳಿಗೆ ಹೆಚ್ಚಿನ ಅನುದಾನ ನೀಡುವ  ಸಾಧ್ಯತೆ ಇದೆ... ಗಾಣಿಗ, ಮಡಿವಾಳ, ನೇಕಾರ, ಕುಂಬಾರ ಪ್ರತ್ಯೇಕ ನಿಗಮ ಸ್ಥಾಪಿಸೋ ಸಾಧ್ಯತೆ ಇದೆ..

Trending News