ಮೋದಿ ಕ್ಯಾಬಿನೆಟ್: ರಾಜ್ಯದ ಬಿಜೆಪಿ ಸಂಸದರ ಪೈಕಿ ಯಾರಿಗೆ ಮಂತ್ರಿಭಾಗ್ಯ..?

  • Zee Media Bureau
  • Jun 6, 2024, 10:55 AM IST

ರಾಜ್ಯದ ಬಿಜೆಪಿ ಸಂಸದರ ಪೈಕಿ ಯಾರಿಗೆ ಮಂತ್ರಿಭಾಗ್ಯ..? 
ಹಾಲಿ ಸಚಿವ ಪ್ರಲ್ಹಾದ್‌ ಜೋಶಿಗೆ ಮತ್ತೆ ಸ್ಥಾನ ಸಾಧ್ಯತೆ 
ಲಿಂಗಾಯತ ಕೋಟಾದಲ್ಲಿ ಇದ್ದಾರೆ ಹಲವು ಮಂದಿ 
ಶೆಟ್ಟರ್‌, ಬೊಮ್ಮಾಯಿ, ಸೋಮಣ್ಣ, ರಾಘವೇಂದ್ರ, ಗದ್ದಿಗೌಡರ್‌ 
ಲಿಂಗಾಯತ ನಾಯಕ ಸೋಮಣ್ಣಗೆ ಸಿಗುತ್ತಾ ಸ್ಥಾನ..? 
ಮಾಜಿ ಸಿಎಂಗಳ ಪೈಕಿ ಯಾರಿಗೆ ಕೇಂದ್ರದ ಮಂತ್ರಿಗಿರಿ..? 
ಇನ್ನೆರಡು ದಿನಗಳಲ್ಲಿ ಎಲ್ಲವೂ ಫೈನಲ್‌ ಸಾಧ್ಯತೆ

Trending News