ಧಾರವಾಡದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

  • Zee Media Bureau
  • Jul 26, 2022, 04:44 PM IST

 
 ಧಾರವಾಡದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ಧಾರವಾಡದ ಕಾರ್ಗಿಲ್ ಸ್ತೂಪಕ್ಕೆ ಡಿಸಿ ಗುರುದತ್ ಹೆಗಡೆ ಗೌರವ ಸಮರ್ಪಣೆ ಮಾಡಿದರು. ಡಿಸಿ ಕಚೇರಿ ಪಕ್ಕದಲ್ಲಿರುವ ಸ್ತೂಪಕ್ಕೆ ಗೌರವ ಸಲ್ಲಿಸಲಾಯಿತು. 
 

Trending News