ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಬಂಧನ ಹಿನ್ನೆಲೆ

  • Zee Media Bureau
  • Jan 4, 2024, 06:00 PM IST

ಈ ಕೂಡಲೇ ನಾರಾಯಣಗೌಡರನ್ನ ಬಿಡುಗಡೆಗೊಳಿಸುವಂತೆ ಆಗ್ರಹ. ನಿನ್ನೆ ರಾತ್ರಿ ಅನಂತರಾಂ ವೃತ್ತದವರೆಗೆ  ಮೆರವಣಿಯ ಪ್ರತಿಭಟನೆ. KSRTC ಬಸ್ ನಿಲ್ದಾಣದಿಂದ ಅನಂತರಾಂ ವೃತ್ತದವರೆಗೆ  ಮೆರವಣಿಗೆ. ಇಲ್ಲದಿದ್ದರೆ ರಾಜ್ಯಾದ್ಯಂತ ಕರವೇ ಕಾರ್ಯಕರ್ತರ ಉಗ್ರ ಪ್ರತಿಭಟನೆ ಎಚ್ಚರಿಕೆ.

Trending News