ಶೀತಲ್ ಶೆಟ್ಟಿ ರಚಿಸಿ ನಿರ್ದೇಶನ ಮಾಡುತ್ತಿರುವ ವಿಂಡೋ ಸೀಟ್ ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ನಟಿಸುತ್ತಿದ್ದಾರೆ. ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಮಂಜುನಾಥ ಗೌಡ (ಜಾಕ್ ಮಂಜು) ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಯೋಗರಾಜ್ ಭಟ್ ಮತ್ತು ಕವಿರಾಜ್ ಸಾಹಿತ್ಯದಲ್ಲಿ ಮೂಡಿ ಬರುವ ಹಾಡುಗಳಿಗೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ. 

Section: 
English Title: 
kannada window seat movie ready release
Home Title: 

ಶೀತಲ್ ಶೆಟ್ಟಿ ರಚಿಸಿ ನಿರ್ದೇಶನದ ಸಿನಿಮಾ ರಿಲೀಸ್ ಗೆ ರೆಡಿ

IsYouTube: 
No
YT Code: 
https://vodakm.zeenews.com/vod/0906_ZK_WINDOW_SEAT_PKG.mp4/index.m3u8
Image: 
kannada window seat movie ready release
Request Count: 
1
Mobile Title: 
ಶೀತಲ್ ಶೆಟ್ಟಿ ರಚಿಸಿ ನಿರ್ದೇಶನದ ಸಿನಿಮಾ ರಿಲೀಸ್ ಗೆ ರೆಡಿ
Duration: 
PT9M14S

Trending News