ಆನಂದ್‌ ದೀರ್ಘ ಅಧಿಪತ್ಯ ಕೊನೆಗೊಳಿಸಿದ ಗುಕೇಶ್‌

  • Zee Media Bureau
  • Sep 4, 2023, 10:20 AM IST

ದೇಶದ ಚೆಸ್‌ ದಿಗ್ಗಜ ವಿಶ್ವನಾಥನ್‌ ಆನಂದ್‌ ಅವರ 37 ವರ್ಷಗಳ ದೀರ್ಘಕಾಲದ ಅಧಿಪತ್ಯ ಅಂತ್ಯಗೊಂಡಿದೆ. ಆ ಸ್ಥಾನಕ್ಕೀಗ ಹದಿಹರೆಯದ ಗ್ಯ್ರಾಂಡ್‌ಮಾಸ್ಟರ್‌ ಡಿ. ಗುಕೇಶ್‌ ಬಂದಿದ್ದಾರೆ. ಹಾಗಾದ್ರೆ ಯಾರು ಈ ಪೋರ? ಇವರ ಸಾಧನೆಯೇನು? ಹೇಳ್ತೀವಿ ಈ ಸ್ಟೋರಿ ನೋಡಿ.
 

Trending News