ಇಂದಿರಾ, ಸೋನಿಯಾ, ರಾಹುಲ್ ಭಯೋತ್ಪಾದನೆಯ ಪರ ಇದ್ದೋರು- ನಳೀನ್ ಕುಮಾರ್ ಕಟೀಲ್

  • Zee Media Bureau
  • Oct 13, 2022, 04:38 PM IST

ಇಂದಿರಾ, ಸೋನಿಯಾ, ರಾಹುಲ್ ಭಯೋತ್ಪಾದನೆ ಪರ ಇದ್ದರು. ಈ ರಾಜ್ಯದ ಏಕೈಕ ರಾವಣ ಸಿದ್ದರಾವಣ ಸಹ ಅದನ್ನೇ ಮಾಡಿದ್ದು. ಸಿದ್ದರಾಮಯ್ಯ ಸಿಎಂ ಆದಾಗ ಗೋ ಹಂತಕರ ಪರ ನಿಂತರು ಎಂದು ನವಲಗುಂದ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಕಿಡಿಕಾರಿದ್ದಾರೆ. 

Trending News