ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಯ್ತು ಕಲುಷಿತ ನೀರಿನ ಪ್ರಕರಣ

  • Zee Media Bureau
  • Jan 8, 2024, 12:09 PM IST

ಹೊಸಪೇಟೆಯ ಕಲುಷಿತ ನೀರು ಸರಬರಾಜು ಪ್ರಕರಣ
ವಿಜಯನಗರ ಕಲುಷಿತ ನೀರು ಸೇವನೆಗೆ ಮೊದಲ ಬಲಿ
ಸೀತಮ್ಮ ಕಲುಷಿತ ನೀರು ಸೇವಿಸಿ ಸಾವಿಗೀಡಾದ ಮಹಿಳೆ 
ಹೊಸಪೇಟೆಯ 100 ಹಾಸಿಗೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ
ನೀರಲ್ಲಿ ಪಾಚಿ ಮಿಶ್ರಿತ ನೀರು ಗ್ರಾಮಕ್ಕೆ ಸರಬರಾಜು ಆಗಿತ್ತು

Trending News