ರೂಪಾ ವಿರುದ್ಧ ಸಿಂಧೂರಿ ಪತಿ ಆಕ್ರೋಶ

  • Zee Media Bureau
  • Feb 20, 2023, 09:16 PM IST

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ, ಐಪಿಎಸ್‌ ಅಧಿಕಾರಿ ರೂಪಾ ನಡುವಿನ ಸಮರ ತಾರಕಕ್ಕೇರಿದೆ.. ರೂಪಾ ನಡೆಗೆ ಸಿಂಧೂರಿ ಪತಿ ಸುಧೀರ್‌ ರೆಡ್ಡಿ ಆಕ್ರೋಶ ಹೊರ ಹಾಕಿದ್ದಾರೆ..

Trending News