ನಾನು ಎಂದೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ- ಸಿದ್ದರಾಮಯ್ಯ

  • Zee Media Bureau
  • Aug 5, 2022, 04:04 PM IST

ಸಿದ್ಧರಾಮೋತ್ಸವ - ಇದು ಬಲಪ್ರದರ್ಶನವೂ ಅಲ್ಲ, ಸಿದ್ದರಾಮೋತ್ಸವವೂ ಅಲ್ಲ. ನನಗೆ 75 ವರ್ಷ ತುಂಬ್ತಿರೋದ್ರಿಂದ ಅಮೃತ ಮಹೋತ್ಸವ ಕಾರ್ಯಕ್ರಮ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜೀ ಕನ್ನಡ ನ್ಯೂಸ್‌ ಡಿಜಿಟಲ್‌ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಭಿಮಾನದಿಂದ ಸಿದ್ದರಾಮೋತ್ಸವ ಅಂತಿದ್ದಾರೆ ಎಂದು ಹೇಳಿದ್ದಾರೆ. 

Trending News