ಪತಿಯ ಕೊಲೆ ಮಾಡಿದ್ದ ಪತ್ನಿ ಮತ್ತು ಪ್ರಿಯಕರನ ಬಂಧನ

  • Zee Media Bureau
  • Feb 6, 2024, 06:28 PM IST


ಪೊಲೀಸರ ಎದುರು ಕೊಲೆಯ ಕಾರಣ ಬಾಯ್ಬಿಟ್ಟ ಜೋಡಿ. ಪತ್ನಿ ಮಂಜುಳಾ, ಪ್ರಿಯಕರ ರಿಯಾಜ್ ಅಹ್ಮದ್ ಬಂಧನ. ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ಕೊಲೆ ಮಾಡಿದ್ದ ಜೋಡಿ.

Trending News