ಸಿದ್ದರಾಮಯ್ಯ ನೋಡಲು ಹೆಲಿಪ್ಯಾಡ್‌ ಬಳಿ ನೂರಾರು ಫ್ಯಾನ್ಸ್‌

  • Zee Media Bureau
  • May 1, 2023, 07:42 PM IST

ಗದಗ ಬೆಳ್ಳಟ್ಟಿಯಲ್ಲಿ ಕಾಂಗ್ರೆಸ್ ಸಮಾವೇಶ ಹಿನ್ನೆಲೆ ಹೆಲಿಕಾಪ್ಟರ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ.. ಈ ವೇಳೆ ಸಿದ್ದರಾಮಯ್ಯ ನೋಡೋದಕ್ಕೆ ಅಭಿಮಾನಿಗಳು ಓಡೋಡಿ ಹೆಲಿಪ್ಯಾಡ್‌ ಬಳಿ ಬಂದಿದ್ದಾರೆ.

Trending News