ಮ್ಯೂಚುವಲ್ ಫಂಡ್, ಪಿಪಿಎಫ್, ಎಫ್​ಡಿ ಮೂಲಕ ಹೀಗೆ ಹಣ ಉಳಿಸಿ

  • Zee Media Bureau
  • Sep 4, 2023, 10:23 AM IST

 ಹಣ ಉಳಿಸುವುದು ಹಣ ಗಳಿಸುವುದಕ್ಕೆ ಸಮ ಎನ್ನುತ್ತಾರೆ. ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ನೀವು ಉಳಿಸುವ ಒಂದೊಂದು ಪೈಸೆಯೂ ಬಹಳ ಮುಖ್ಯ ಆಗುತ್ತದೆ. ಹಾಗಾಗಿ ತಿಂಗಳ ವೇತನದಲ್ಲಿ ಸ್ವಲ್ಪ ಹಣ ಹೇಗೆ ಉಳ್ಸೋದು ಅಂತ ನಾವ್‌ ಹೇಳ್ತಿವಿ ಈ ಸ್ಟೋರಿ ನೋಡಿ.

Trending News