ಇಲ್ಲಿದೆ ಎಸಿಬಿ ದಾಳಿಯ ಸಂಪೂರ್ಣ ಮಾಹಿತಿ

  • Zee Media Bureau
  • Jul 6, 2022, 03:07 PM IST

ಕಾಂಗ್ರೆಸ್‌ ನಾಯಕ ಜಮೀರ್‌ ಅಹಮದ್‌ ಖಾನ್‌ಗೆ ಎಸಿಬಿ ಶಾಕ್‌ ನೀಡಿದೆ. ನಿನ್ನೆ ಜಮೀರ್‌ ಮನೆಯ ಮೇಲೆ ಎಸಿಬಿ ದಾಳಿ ಮಾಡಿದ್ದು ಮನೆಯ ಮೂಲೆ ಮೂಲೆ ತಡಕಾಡಿದ್ದಾರೆ. ದಾಳಿ ವೇಳೆ ಹಲವು ದಾಖಲೆ ವಶಪಡಿಸಿಕೊಂಡಿದ್ದಾರೆ... ಇನ್ನೊಂದೆಡೆ ದಾಳಿ ಖಂಡಿಸಿ ಜಮೀರ್‌ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

Trending News