ಕೋಲ್ಡ್ರಿಂಕ್ಸ್ ವ್ಯಾಪಾರಿ ಸಮೀರ್‌ಗೆ ಸಹಾಯ

  • Zee Media Bureau
  • May 1, 2023, 07:44 PM IST

ಅಮಿತ್ ಶಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಕೋಲ್ಡ್ರಿಂಕ್ಸ್ ಕುಡಿದು ನಷ್ಟ ಅನುಭವಿಸಿದ್ದ ಯುವಕನಿಗೆ ಸಹಾಯ ಸಿಕ್ಕಿದೆ.. ಕೋಲ್ಡ್ರಿಂಕ್ಸ್ ವ್ಯಾಪಾರಿ ಸಮೀರ್‌ಗೆ ಕಾಂಗ್ರೆಸ್‌ನವರು 20 ಸಾವಿರ ರೂ. ಹಾಕಿದ್ದಾರೆ.. ಇನ್ನು ಸಂಸದ ಪ್ರತಾಪ್‌ ಸಿಂಹ 35 ಸಾವಿರ ರೂ. ನೀಡಿದ್ದಾರೆ..

Trending News