ಕಲಬುರಗಿಯಲ್ಲಿ ಮಳೆರಾಯನ ಅಬ್ಬರ: ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

  • Zee Media Bureau
  • Jul 26, 2023, 02:35 PM IST

ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ ಫೌಜೀಯ ತರನ್ನುಮ್ ಜಿಲ್ಲೆಯಲ್ಲಿ ನಿರಂತರ ಒಂದು ವಾರದಿಂದ ಸುರಿಯುತ್ತಿರುವ ಮಳೆ ಜಿಲ್ಲೆಯ ಹರಿಯುತ್ತಿರುವ ಬಹುತೇಕ ನದಿ ಹಳ್ಳ ಕೊಳ್ಳಗಳು

Trending News