ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆ

  • Zee Media Bureau
  • Jul 9, 2022, 06:37 PM IST

ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ KRS ಡ್ಯಾಂ ಭರ್ತಿಗೆ ಕೇವಲ ಇನ್ನು 3 ಅಡಿ ಬಾಕಿ ಉಳಿದಿದೆ. KRSಗೆ ಒಳಹರಿವಿನ ಪ್ರಮಾಣ 34304 ಕ್ಯೂಸೆಕ್ ಇದ್ದು, ಡ್ಯಾಂನ ನೀರಿನ ಮಟ್ಟ 121.42 ಅಡಿ ದಾಟಿದೆ. KRS ಹೊರಹರಿವಿನ ಪ್ರಮಾಣ 3207 ಕ್ಯೂಸೆಕ್ ಇದೆ.

Trending News