ವಾಯುಭಾರ ಕುಸಿತ: ಬೆಂಗಳೂರಿಗೆ ಮೂರು ದಿನ ಮಳೆ ಕಂಟಕ..!

  • Zee Media Bureau
  • Dec 13, 2024, 01:50 PM IST

ಬಂಗಾಳಕೊಲ್ಲಿ ವಾಯುಭಾರ ಕುಸಿತ ಎಫೆಕ್ಟ್‌ - ತಮಿಳುನಾಡಿನ ಹಲವೆಡೆ ಧಾರಾಕಾರ ಮಳೆ - ಬೆಂಗಳೂರಲ್ಲೂ ಸೋನೆ ಮಳೆ, ಬೈಕ್‌ಸವಾರರ ಹೈರಾಣು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಬೆಂಗಳೂರಿಗೆ ಮೂರು ದಿನ ಮಳೆ ಕಂಟಕ..! ಸಿಲಿಕಾನ್ ಸಿಟಿಯಲ್ಲಿ ಬೆಳಿಗ್ಗೆ ಇಂದ ಜಿಟಿ ಜಿಟಿ ಮಳೆ ರಾಜ್ಯದಲ್ಲಿ ಇಂದು, ನಾಳೆ ಭಾರೀ ಮಳೆ ಮುನ್ಸೂಚನೆ ಹವಾಮಾನ ಇಲಾಖೆ ಇಂದ ಮಳೆಯ ಮುನ್ಸೂಚನೆ

Trending News