ಡ್ಯಾಂಗಳಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ

  • Zee Media Bureau
  • Jul 13, 2022, 06:39 PM IST

ರಾಜ್ಯದ ಹಲವು ಕಡೆ ವರುಣನ ಆರ್ಭಟ ಮುಂದುವರಿದಿದೆ.. ರಾಜ್ಯದ ಎಲ್ಲಾ ಡ್ಯಾಂಗಳು ಬಹುತೇಕ ಭರ್ತಿಯಾಗದ್ದು, ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗಿದೆ.

Trending News