ನೀರು ಪಾಲಾದ ಬೆಳೆ : ಅನ್ನದಾತ ಕಂಗಾಲು

  • Zee Media Bureau
  • Jul 18, 2022, 04:04 PM IST

 
 ಕಳೆದ 15 ದಿನಗಳಿಂದ ರಾಜ್ಯದಲ್ಲಿ ಮಳೆರಾಯ ಆರ್ಭಟಿಸುತ್ತಿದ್ದಾನೆ.. ನಿರಂತರವಾಗಿ ಸುರಿದ ಮಳೆಯಿಂದ ರೈತರ ಜಮೀನುಗಳು ಸಂಪೂರ್ಣ ನೀರುಪಾಲಾಗಿದೆ.. ಅನ್ನದಾತ ಕಂಗಾಲು.. 
 

Trending News